ಇದು ವೇದ ಸಂಸ್ಕ್ರತ ಯೋಗ ಯಕ್ಷಗಾನ ಕಲೆ ಇತ್ಯಾದಿ ಗಳನ್ನೂ ಪ್ರೋತ್ಸಾಹಿಸಿ ಅಭಿವ್ವ್ರದ್ದಿಪಡಿಸುವ ನಿಟ್ಟಿನಲ್ಲಿ ಪ್ರಯತ್ನಿಸುವ ಸಂಸ್ಥೆ .ಇದೀಗ ತಾನೆ ಉದಯಿಸುತ್ತಿರುವ ಈ ಸಂಸ್ಥೆಗೆ ತಮ್ಮೆಲ್ಲರ ಸಹಾಯ ಸಹಕಾರ ಆಶಿರ್ವಾದ
ಅತ್ಯಗತ್ಯ
.ತಮ್ಮ ಸಲಹೆ ಸೂಚನೆಗಳಿಗೆ ಆದರದ ಸ್ವಾಗತ....
Sunday 3 April 2011
sujnaanavedike
ಸುಜ್ನಾನ ವೇದಿಕೆಯ ಎಲ್ಲಾ ಸದಸ್ಯರಿಗೂ ನಿಮಗೂ ನಿಮ್ಮ ಬಂದು, ಮಿತ್ರ,ವರ್ಗಕ್ಕು ಸಂಸ್ಥೆಯಪರವಾಗಿ ಖರ ಸಂವತ್ಸರದ ಹೊಸ ವರ್ಷದ ಹಾರ್ದಿಕ ಶುಭಾಶಯಗಳು
No comments:
Post a Comment